England Beat India By 9 Runs To Win ICC Women's World Cup 2017 | Oneindia Kannada

2017-07-24 4

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡವು ವೀರೋಚಿತ ಸೋಲು ಕಂಡಿದೆ. 229ರನ್ ಚೇಸ್ ಮಾಡಿದ ಭಾರತದ ವನಿತೆಯರು 48.4 ಓವರ್ ಗಳಲ್ಲಿ 219ರನ್ ಸ್ಕೋರ್ ಮಾಡಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದರು, ಈ ವಿಡಿಯೋ ನೋಡಿ

England beat India by 9 runs to win ICC Women's World Cup 2017 here on Sunday, Watch Video